India vs Sri Lanka T20 Series Schedule | ONEINDIA KANNADA

2019-12-30 13,909

2019ನೇ ಇಸವಿಯನ್ನು ಯಶಸ್ವಿಯಾಗಿ ಅಂತ್ಯಗೊಳಿಸಿರುವ ಟೀಮ್ ಇಂಡಿಯಾ 2020ನೇ ಇಸವಿಯನ್ನು ಗೆಲುವಿನೊಂದಿಗೆ ಆರಂಭಿಸುವ ತವಕದಲ್ಲಿದೆ. ಶ್ರೀಲಂಕಾ ವಿರುದ್ಧದ ಕಿರು ಸರಣಿ ಇದಾಗಲಿದೆ. ಈ ಸರಣಿಯಲ್ಲಿ ಕೇವಲ ಮೂರು ಟಿ20 ಪಂದ್ಯಗಳನ್ನು ಶ್ರೀಲಂಕಾ ತಂಡ ಟೀಂ ಇಂಡಿಯಾ ವಿರುದ್ಧ ಆಡಲಿದೆ.

India's 2020 cricket season will begin with a T20I series against Sri Lanka and the band of Virat Kohli will start as favourites against the Islanders, who are going through a period of transition.